ಭಟ್ಟರೇ 'ಕನ್ನಡಪ್ರಭ' ಪತ್ರಿಕೆ ಬರೀ ಬುದ್ದಿವಂತರಿಗೆ ಮಾತ್ರವಂತೆ ಹೌದಾ?
ಕಾಳೀಹುಂಡಿ ಶಿವಕುಮಾರ, ಮೈಸೂರು, 9844883581
ಕಲ್ಪನೆಯ ಸುಂದರಿಗೂ, ವಾಸ್ತವದ ಸುಂದರಿಗೂ ಇರುವ ವ್ಯತ್ಯಾಸವೇನು?
ಕಲ್ಪನೆಯ ಚೆಲುವೆ ಸದಾ ನಿನ್ನೊಂದಿಗೇ ಇರುತ್ತಾಳೆ.
ಆರೀಫ್ (ಅರಿ), ದಾವಣಗೆರೆ, 9964280609
ಈ ಹುಡುಗಿಯರು ಹಕ್ಕಿ ತರಹ ಹುಡುಗರ ಹೃದಯವೆಂಬ ಗೂಡಿಗೆ ಒಂದು ಗೂಡಿನಿಂದ ಇನ್ನೊಂದು ಗೂಡಿಗೆ ಹಾರುವ ಹುಚ್ಚು ಹಂಬಲವೇಕೆ?
ಗೂಡಿಗೂ ಹೊಸ ಹಕ್ಕಿಯ ಸಂಸಾರಕ್ಕೆ ಆಸರೆ ಕೊಡುವಾಸೆ!
ಬಿ.ಎಸ್. ನಾರಾಯಣಸ್ವಾಮಿ ಬೋಧನಹೊಸಹಳ್ಳಿ
ಇಲ್ಲೊಬ್ಬರ ಮನೆಯಲ್ಲಿ ನಾಯಿಯೇ ಇಲ್ಲ. ಆದರೂ ಮನೆಯ ಮುಂದೆ ನಾಯಿ ಇದೆ ಎಚ್ಚರಿಕೆ ಬೋರ್ಡು ಹಾಕಿದ್ದಾರಲ್ಲ?
ಬಹುಶಃ ಅವರ ಹೆಂಡತಿಯ ಕಿತಾಪತಿ ಇರಬೇಕು ಇದು.
ಕುಬೇರಪ್ಪ ಎಂ. ವಿಭೂತಿ, ಹರಿಹರ, 9739944200
ಭಟ್ಟರೇ 'ಕನ್ನಡಪ್ರಭ' ಪತ್ರಿಕೆ ಬರೀ ಬುದ್ದಿವಂತರಿಗೆ ಮಾತ್ರವಂತೆ ಹೌದಾ?
ಬುದ್ದಿವಂತರಾಗಬಯಸುವವರಿಗೂ ಕೂಡ.
ಕಾಳೀಹುಂಡಿ ಶಿವಕುಮಾರ, ಮೈಸೂರು, 9844883581
ಸನ್ಯಾಸಿ ಸಹವಾಸ ಮಾಡಿಯೂ ಕೆಡದಿದ್ದವರನ್ನು ಏನೆಂದು ಕರೆಯಬೇಕು?
ರಂಜಿತಾ!
ಬಾಣಭಟ್ಟ