ದೇವ್ರೇ ನನ್ನ ಹೊಸ ರೋಲೆಕ್ಸ್ ವಾಚೂ ಕಿತ್ಗೊಂಡ್ಯಾ...?!
ಕೋಲ್ಯ ತನ್ನ ಫೆರಾರಿ ಕಾರಿನಲ್ಲಿ ವೇಗವಾಗಿ ಹೊರಟಿದ್ದ. ಕಾರು ಅಪಘಾತಕ್ಕೀಡಾಗಿ ನುಜ್ಜುಗುಜ್ಜಾಯಿತು. ಆದರೆ ಆತ ಬದುಕುಳಿದ.
ಕೋಲ್ಯ(ಅಳುತ್ತಾ): ಅಯ್ಯಯ್ಯೋ...ನನ್ನಹೊಚ್ಚ ಹೊಸ ಫೆರಾರಿ ಕಾರು ಹೋಯ್ತಲ್ಲಾ....
ಪೊಲೀಸ್: ಏನು ಸರ್ ಬರೀ ಹಣದ ಬಗ್ಗೆ ಯೋಚನೆ ಮಾಡ್ತಿದ್ದೀರಲ್ಲ. ನಿಮ್ಮ ಎಡಗೈ ತುಂಡಾಗಿರೋದನ್ನ ನೀವು ಗಮನಿಸಿಯೇ ಇಲ್ಲ?!
ಕೋಲ್ಯ(ಇನ್ನೂ ಜೋರಾಗಿ ಅಳುತ್ತಾ): ದೇವ್ರೇ ನನ್ನ ಹೊಸ ರೋಲೆಕ್ಸ್ ವಾಚೂ ಕಿತ್ಗೊಂಡ್ಯಾ...?!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.