ಅರವತ್ತರ ನಂತರದ ಲೈಂಗಿಕ ಜೀವನವೆಂದರೆ ಲೋಕಸಭೆ,
ಅರವತ್ತರ ನಂತರದ ಲೈಂಗಿಕ ಜೀವನವೆಂದರೆ ಲೋಕಸಭೆ, ರಾಜ್ಯಸಭೆ ಅಧಿವೇಶನವಿದ್ದಂತೆ. ಯಾವಾಗಲೂ ಅಡ್ಜರ್ನ್ ಆಗುತ್ತದೆ.
-ನಿಕ್ಕಿ
ಮೊದಲೆಲ್ಲ ರೋಮ್ಯಾಂಟಿಕ್, ಥ್ರಿಲ್ಲರ್, ಡ್ರಾಮಾ ಎಂದೆಲ್ಲ ಸಿನಿಮಾದಲ್ಲಿ ವಿಭಾಗಗಳನ್ನು ಹೇಳಲಾಗುತ್ತಿತ್ತು. ಈಗ ಹೊಸತೊಂದು ವಿಭಾಗ ಸೇರಿಕೊಂಡಿದೆ- 'ಮುಸ್ಲಿಂ ಸ್ನೇಹಿ ಚಿತ್ರಗಳು'.
-ರಿಯಲಿಸ್ಟ್ ಇಂಡಿಯನ್
ನಟಿ ವಿದ್ಯಾ ಬಾಲನ್ ಪ್ರಗತಿ ಅರ್ಥಪೂರ್ಣವಾಗಿದೆ. ಪ್ರಾರಂಭದ ಚಿತ್ರ ಪರಿಣೀತಾದಲ್ಲಿ ಮದುವೆಯಾಯಿತು, ಇಷ್ಕಿಯಾದಲ್ಲಿ ಕಿಸ್, ಡರ್ಟಿ ಪಿಕ್ಚರ್ನಲ್ಲಿ ಸೆಕ್ಸ್ ಹಾಗೂ ಕಹಾನಿ ಚಿತ್ರದಲ್ಲಿ ಗರ್ಭಿಣಿ!
-ಸಂತೋಷ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.