ಸಂಪಾದಕೀಯ

ಕೆಲವು ದಂಪತಿಗಳು ರೂಮಿನಲ್ಲಿ ಮಂಚವಿದ್ದರೂ ...

ವಿ. ಹೇಮಂತಕುಮಾರ, ಬೆಂಗಳೂರು 9916707979
ಕೆಲವು ದಂಪತಿಗಳು ರೂಮಿನಲ್ಲಿ ಮಂಚವಿದ್ದರೂ ಅದರ ಮೇಲೆ ಮಲಗದೆ ಕೆಳಗಡೆ ಹಾಸಿಗೆ ಹಾಸಿಕೊಂಡು ಮಲಗುವ ಗುಟ್ಟೇನು?
ಮಂಚ ಶಬ್ದಮಾಡುತ್ತೆ ಅಂತ!

ಕೊಕ್ಕಡ ವೆಂಕಟ್ರಮಣ ಭಟ್, 9972448183
ಕೆಜೆಪಿ ಧ್ವಜದಲ್ಲಿ ಹಳದಿ ಬಣ್ಣವನ್ನು ಏಕೆ ಬಳಸಿಕೊಂಡಿದ್ದಾರೆ?
ಮುಂದೆ ಆರೋಪ ಬಂದರೆ, 'ನಾವೇನ್ ಮಾಡೋದು, ನಿಮ್ಮ ಕಣ್ಣಿಗೆ ಎಲ್ಲ ಹಳದಿಯೇ' ಅಂತ ಪ್ರತಿಕ್ರಿಯಿಸೋಕೇ ಚೆನ್ನಾಗಿರುತ್ತೆ.

ಅನುಷಾ ತಿಂಡ್ಲು, ಬೆಂಗಳೂರು
ನಿಮಗೆ ಹುಡುಗಿಯರೇಕೆ ಪ್ರಶ್ನೆ ಕೇಳಲ್ಲ? ಅಥವಾ ಕೇಳಿದ್ರೂ ನೀವು ಉತ್ತರ ಕೊಡಲ್ವೋ?
ಪ್ರಶ್ನೆ ಕೇಳೋಕೆ ಇಷ್ಟು ನಾಚಿಕೊಂಡ್ರೆ ಮುಂದೆ ಗತಿ?

ನೇರಲಗುಡ್ಡ ಶಿವಕುಮಾರ್, 9480343742
ಮತ್ತಿಗೂ ಮುತ್ತಿಗೂ ಇರುವ ಸಾಮ್ಯತೆ ಏನು ಭಟ್ರೇ?
ಅತಿಯಾದರೆ ಎರಡೂ ಉಸಿರು ಕಟ್ಟಿಸುತ್ತವೆ!

ಕೆ.ಎಂ. ಲಿಂಗರಾಜು, ನಂಜನಗೂಡು
ಮಗನ ಬದಲು ಅಳಿಯನಿಗೆ ಉತ್ತರಾಧಿಕಾರ ನೀಡಿದರೆ ಹೇಗೆ?
ಯಾವ ಹಗರಣಗಳಿಗೂ ಅವನಿಂದ ಉತ್ತರವೇ ಇಲ್ಲವಲ್ಲ ಮಾರಾಯ!
- ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್: ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'; Video ವೈರಲ್!