ರೈಲ್ವೇ ಟ್ರಾಕ್‌ನಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸಬೇಕು ಸರ್...
ಶಿಕ್ಷಕಿ: ನಿಜ ಹೇಳು ಫಂಟಾ, ಈ ಪ್ರಬಂಧ ನಿನ್ನ ತಂದೆ ಬರೆದಿದ್ದಲ್ಲವಾ? ಫಂಟಾ: ಇಲ್ಲಾ ಮೇಡಂ. ನಾನೇ ಬರೆದಿದ್ದು. ಅವರು ಹೇಳ್ತಾ ಹೋದ್ರು ಅಷ್ಟೆ. --- ಸಂದರ್ಶಕ: ರೈಲು ಅಪಘಾತಗಳನ್ನು ತಪ್ಪಿಸುವುದಕ್ಕೆ ಏನು ಮಾಡಬೇಕು? ಅಭ್ಯರ್ಥಿ: ರೈಲ್ವೇ ಟ್ರಾಕ್‌ನಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸಬೇಕು ಸರ್...