ಕೋಲ್ಯನ ತಾಯಿ ನಿಧನಳಾದಳು. ಕೋಲ್ಯ ರಾಗವಾಗಿ ಅಳತೊಡಗಿದ.
ಕೋಲ್ಯ: ಅಮ್ಮ ನಿನ್ನ ಜೊತೆ ನನನ್ನೂ ಯಾಕೆ ಕರ್ಕೊಂಡು ಹೋಗ್ಲಿಲ್ಲ? ನಾನೂ ನಿನ್ಹಿಂದೆ ಬರ್ತೀನಿ...
(ಅವನ ಹಿಂದೆ ನಿಂತಿದ್ದ ನಾಲ್ಕೈದು ಜನರೂ ಅಳತೊಡಗಿದರು)
ಹಿಂದೆ ನಿಂತವರು: ಅಮ್ಮ ನಿನ್ನ ಜೊತೆ ನಮ್ಮನ್ನೂ ಯಾಕೆ ಕರ್ಕೊಂಡು ಹೋಗ್ಲಿಲ್ಲ? ನಾವೂ ನಿನ್ಹಿಂದೆ ಬರ್ತೀವಿ...
ಕೋಲ್ಯ(ಸಿಟ್ಟಿನಿಂದ): ಕಳ್ ನನ್ ಮಕ್ಳಾ ಸುಮ್ನೆ ಕೂಡ್ತೀರೋ ಇಲ್ವೋ? ಅಮ್ಮನ ಹತ್ರ 'ಟಾಟಾ ಸುಮೋ' ಇದೇನಾ? ಇಷ್ಟೊಂದು ಜನರನ್ನ ಜೊತೆಗೆ ಕರ್ಕೊಂಡು ಹೋಗೋಕ್ಕೆ?