ಸಂಪಾದಕೀಯ

ಪ್ರೀತಿಯ ಆರಂಭದಲ್ಲೇ ಮನಸ್ಸು ಪ್ರೇಮದ ಕಾಣಿಕೆ ಬಯಸುವುದೇಕೆ?


ಫ್ಯಾಷನ್ ಡಿಸೈನರ್ ಮಧು, 9945737427
ಪ್ರೀತಿಯ ಆರಂಭದಲ್ಲೇ ಮನಸ್ಸು ಪ್ರೇಮದ ಕಾಣಿಕೆ ಬಯಸುವುದೇಕೆ?
ಮನಸ್ಸು ಬಯಸಿದರೆ ಪರವಾಗಿಲ್ಲ, ದೇಹ ಕಾಣಿಕೆ ಬಯಸದಿದ್ದರೆ ಸಾಕು.



ಆರೀಫ್ ದಾವಣಗೆರೆ, 9964280609
ತಲೆ ತಗ್ಗಿಸಿಕೊಂಡು ಹೋಗುವ ಹುಡುಗಿಯರ ಮನಸ್ಸಿನಲ್ಲಿ ಪ್ರೀತಿ ಪ್ರೇಮದ ಭಾವನೆ ಇರುತ್ತೆ ಅಂತೀರಾ?
ತೀರ ಸಂಶೋಧನೆಗೆ ಹೋಗಬೇಡಪ್ಪಾ, ತಲೆ ತಗ್ಗಿಸೋ ಸರದಿ ನಿನ್ನದಾದೀತು!



ಡಿ. ಎಮ್. ಪರಶಿವಮೂರ್ತಿ, ಬೆಂಗಳೂರು
ವಯಸ್ಸಾದ ಮೇಲೆ ಹೆಂಡ್ತಿ ಹೇಳಿದ ಹಾಗೆ ಕೇಳಿಕೊಂಡಿರಬೇಕೇ?
ವಯಸ್ಸಾದ ಮೇಲೆ ಎಂಬ ವಾಕ್ಯದ ಅಗತ್ಯವಿಲ್ಲ.


ಖುಷಿ ಹಾಸನ 8277551189
ಗಂಡಸಿನ ಗೆಲುವಿನ ಹಿಂದೆ ಮಹಿಳೆಯರು ಇರುತ್ತಾರೆ. ಮಹಿಳೆಯರ ಗೆಲುವಿನ ಹಿಂದೆ?
ತಮ್ಮ ಗೆಲುವನ್ನು ಅವಳ ಗೆಲುವೆಂದು ಒಪ್ಪಿಸಿ ನಿಂತಿರುವ ಗಂಡಸರು!



ರವಿಕುಮಾರ ಜಿ. ಬಿ. 9449669897
ಪೆಟ್ರೋಲ್, ಡಿಸೆಲ್, ಹಾಲು, ಅಕ್ಕಿ ಬೆಲೆ ದಿನೇ ದಿನೆ ಏರಿದರೂ ಪತ್ರಿಕೆ ಬೆಲೆ ಏರುತ್ತಿಲ್ಲ?
ಪ್ರಶ್ನೆ ಕೇಳೋ ನೆಪದಲ್ಲಿ ಐಡಿಯಾ ಕೊಡ್ತಿರೋದಕ್ಕೆ ಥ್ಯಾಂಕ್ಸ್!


ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!