ಹೊಸದಾಗಿ ಸೇರ್ಪಡೆಯಾಗಿದ್ದ ವಿದ್ಯಾರ್ಥಿಯನ್ನು ಟೀಚರ್ ಪ್ರಶ್ನಿಸಿದಳು.
ಟೀಚರ್: ಅತ್ಯಂತ ವೇಗವಾಗಿ ಹಾರುವ ಪಕ್ಷಿ ಯಾವುದು?
ವಿದ್ಯಾರ್ಥಿ: ಆನೆ!
ಟೀಚರ್(ಸಿಟ್ಟಿನಿಂದ): ಏನ್ ತಮಾಷೆ ಮಾಡ್ತಾ ಇದೀಯ? ನಿಮ್ಮಪ್ಪನಿಗೆ ಕಂಪ್ಲೆಂಟ್ ಮಾಡ್ತೀನಿ ನೋಡು...ಏನು ಕೆಲ್ಸ ಮಾಡ್ತಾರೆ ನಿಮ್ಮಪ್ಪ?
ವಿದ್ಯಾರ್ಥಿ: ಬೆಂಗಳೂರಿನ ಡಾನ್!
ಟೀಚರ್: ಶಭಾಷ್. ಸರಿಯಾದ ಉತ್ತರ ಕೊಟ್ಟಿದೀಯಾ!