ನೀವು ಏನೇ ಹೊಸ ಸಾಹಸಕ್ಕೆ ಮುಂದಾದಾಗ ಯಾರೂ ಪ್ರೋತ್ಸಾಹಿಸುವುದಿಲ್ಲ...
ನೀವು ಏನೇ ಹೊಸ ಸಾಹಸಕ್ಕೆ ಮುಂದಾದಾಗ ಯಾರೂ ಪ್ರೋತ್ಸಾಹಿಸುವುದಿಲ್ಲ. ಎಲ್ಲರೂ ತಣ್ಣೀರೆರಚುತ್ತಾರೆ, ಅಪಹಾಸ್ಯ ಮಾಡುತ್ತಾರೆ. ಕಾರಣ ಅವರಿಗೆ ನಿಮ್ಮ ಸಾಮರ್ಥ್ಯ ಗೊತ್ತಿರುವುದಿಲ್ಲ. ಬೇರೆಯವರ ನಿರುತ್ಸಾಹದಾಯಕ ಮಾತುಗಳಿಗೆ ಬೆಲೆ ಕೊಡಬೇಡಿ.