ಸಂಪಾದಕೀಯ

ಪೀಕಲಾಟ

   ಪೀಕ್ ಅವರ್‌ನ ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡವರ ಕತೆ
    ಫೇಕ್ ಕಂಪನಿಗಳಲ್ಲಿ ಹಣ ತೊಡಗಿಸಿ ಕಳೆದುಕೊಂಡಾಗ...
    ಪೀ... ಪೀ... ಪೀ... ಹಾರ್ನ್ ಕೇಳಿ ಕೇಳಿ ಆಗುವ ಸಂಕಟ
    'ಪಾಕ' ಮಾಡಲು ಬರದಿದ್ದರೂ ಮಾಡಬೇಕಾದ ಸಂದರ್ಭ ಬಂದಾಗ
    ಕುಡಿದವರೇ ಲೋಟ ತೊಳೆದಿಡುವ ಸಂದರ್ಭ ಬಂದಾಗ ಉಂಟಾಗುವ ತೊಳಲಾಟ
    ಅತ್ತ ಹೆಂಡತಿ, ಇತ್ತ ಪ್ರೇಯಸಿ
    ಬಾಸ್‌ಗೆ ಆಟ; ನೌಕರನಿಗೆ ಪೀಕಲಾಟ
    ಸಮಯಕ್ಕೆ ಬದ್ಧನಾದವನಿಗೆ ಮಲಬದ್ಧತೆಯೂ ಇದ್ದುಬಿಟ್ಟರೆ ಅವನು ಎದುರಿಸೋದು ಇದೇ
    ಕ್ರಿಕೆಟ್ ಮ್ಯಾಚ್ ಇರುವ ದಿನವೇ ಪರೀಕ್ಷೆಗಾಗಿ ಓದುವ ಸಂದರ್ಭದಲ್ಲಿ
    ಇರುವ ಒಂದೇ ಒಂದು ಸೀಟನ್ನೂ ನಿಮ್ಮ ಲೆಕ್ಚರರ್‌ಗೆ ಬಿಟ್ಟುಕೊಡಬೇಕಾದ ಸಂದರ್ಭ ಒದಗಿದಾಗ
    ಪೆಚ್ಚು ಮೋರೆ ಹಾಕಬೇಕಾದಂಥ ಸಂದರ್ಭಕ್ಕೂ ಇದೇ ಹೆಸರು
    ಪೇಟ ದೊಡ್ಡದು, ತಲೆ ಸಣ್ಣದು ಆದಾಗ ಅನುಭವಿಸುವ ಪೇಚಾಟ
    ಹೆಂಡತಿ ತವರಿಗೆ ಹೋದಾಗಲೇ ನೆಂಟರು ಬಂದರೆ...
    ಎಷ್ಟು ಪ್ರಯತ್ನಿಸಿದರೂ ತೂಕ ಕಡಿಮೆಯಾಗುತ್ತಲೇ ಹೋದಾಗ ಆಗುವ ತಾಕಲಾಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!