ಏನಾಯ್ತು ಪುಟ್ಟ, ಯಾಕಿಷ್ಟು ಅಳ್ತಾ ಇದೀಯಾ?
ಕೋಲ್ಯ: (ತನ್ನ ಮಗನಿಗೆ) ಏನಾಯ್ತು ಪುಟ್ಟ, ಯಾಕಿಷ್ಟು ಅಳ್ತಾ ಇದೀಯಾ? ನನ್ನನ್ನ ನಿನ್ನ ಗೆಳೆಯ ಅಂದುಕೊಂಡು, ಏನಾಯ್ತು ಅಂತ ಹೇಳು.
ಮರಿಕೋಲ್ಯ: ಏನು ಹೇಳ್ಲಿ ಮಚ್ಚಾ? ನಾನು ನನ್ನ ಹುಡುಗೀನಾ ಮಾತಾಡ್ಸೋದಕ್ಕೆ ಅಂತ ಹೊರಟಿದ್ದೆ, ನಿನ್ನ ಹುಡುಗಿ(ಅಮ್ಮ) ಬಂದು ಹೊಡದ್ಲು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.