ನಾನು ಹೇಳಿದ್ದು ನಾಳೆ ಬ್ಯುಸಿ ಇರ್ತೀನಿ ಅಂತ.
ಗರ್ಲ್ಫ್ರೆಂಡ್: ನಾಳೆ ನಾನು ಬ್ಯುಸಿ ಇರ್ತೀನಿ. ನಿನ್ನನ್ನ ಭೇಟಿ ಆಗೋಕೆ ಆಗೋಲ್ಲ.
ಕೋಲ್ಯ: ಹಾಗಿದ್ರೆ ಓಕೆ. ನಿನಗೋಸ್ಕರ ತಂದಿದ್ದ ಗಿಫ್ಟನ್ನ ಬೇರೆ ಯಾರಿಗಾದ್ರೂ ಕೊಡ್ತೀನಂತೆ..
ಗರ್ಲ್ಫ್ರೆಂಡ್: ನಾನು ಹೇಳಿದ್ದು ನಾಳೆ ಬ್ಯುಸಿ ಇರ್ತೀನಿ ಅಂತ. ಈಗೆಲ್ಲಿದೀಯಾ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.