ಒಂದು 1000 ರುಪಾಯಿ ಇದ್ರೆ ಕೊಡು, ಆಮೇಲೆ ಕೊಡ್ತೀನಂತೆ.
ಗೆಳೆಯ: ಕೋಲ್ಯ, ನಾನು ನನ್ನ ಪರ್ಸ್ ಮನೇಲೇ ಬಿಟ್ಟು ಬಂದಿದೀನಿ. ಒಂದು 1000 ರುಪಾಯಿ ಇದ್ರೆ ಕೊಡು, ಆಮೇಲೆ ಕೊಡ್ತೀನಂತೆ.
ಕಂಜೂಸ್ ಕೋಲ್ಯ: ಅಯ್ಯೋ...ಅದಕ್ಯಾಕೋ ಚಿಂತೆ ಮಾಡ್ತೀಯಾ? ಫ್ರೆಂಡ್ಸು ಇರೋದು ಯಾಕೆ? ತೊಗೋ ಈ 10 ರುಪಾಯಿ...ಬಸ್ಸಲ್ಲಿ ಮನೆಗೆ ಹೋಗಿ ಪರ್ಸ್ ತೊಗೊಂಡು ಬಾ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.