ಹೆಣ್ಣು ಒಂದು ಬೆಂಕಿಕಡ್ಡಿ ಇದ್ದ ಹಾಗೆ ಎಂದು...
ಹೆಣ್ಣು ಒಂದು ಬೆಂಕಿಕಡ್ಡಿ ಇದ್ದ ಹಾಗೆ ಎಂದು ಗೊತ್ತಿದ್ದೂ ಮತ್ತೆ ಆ ದಾರಿಯಲ್ಲೇ ಏಕೆ ಹೊರಳಾಡುತ್ತಾರೆ?
ಗೊತ್ತಿದ್ದರೂ ಗೀರಿದರೆ ಬೆಂಕಿ ಬರುತ್ತಾ ಇಲ್ವಾ ಎಂದು ಪರೀಕ್ಷಿಸೋ ಆಸೆ!
ತಲವಾಟ್ ಮಂಜುನಾಥ, ಸಾಗರ, 9480931611
ಹೆಚ್ಚು ಸೌಂದರ್ಯವನ್ನು ಹೆಣ್ಣಿನಲ್ಲೇ ಏಕಿಟ್ಟ ದೇವರು?
ಗಂಡಸರು ನೋಡಿ ಜೊಲ್ಲು ಸುರಿಸಿಕೊಂಡು ಬಿದ್ದಿರ್ಲಿ ಅಂತ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಮನೆಯಲ್ಲಿ ಕೂತು ಉಣ್ಣುವವನಿಗೆ 1ಕ್ಕೆ 1 ಕೆ.ಜಿ. ಅಕ್ಕಿ. ಬಿಸಿಲಲ್ಲಿ ಬೆವರು ಬಸಿಯುವ ಅನ್ನದಾತನಿಗೆ?
ಕಿಸೆಗೆ ಕತ್ರಿ!
ಚಿರಪ್ರಭ ನಂಜನಗೂಡು, 8553793107
'ಕಾಲ್ಗರ್ಲ್'ಗೂ 'ಬಾರ್ಗರ್ಲ್'ಗೂ ಏನು ವ್ಯತ್ಯಾಸ?
ಕಾಲ್ ಮಾಡಿದ್ರೆ ಬರೋಳು ಕಾಲ್ಗರ್ಲ್, ಬಾರ್ಗೆ ಬರೋಳು ಬಾರ್ಗರ್ಲ್!
ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9900739725
ಹೆಣ್ಣಿನ 'ಎದೆ' ಬಡಿತ ಗಂಡಿನ 'ಹೃದಯ' ಬಡಿತವನ್ನು ಏರುಪೇರು ಮಾಡುವುದು ಖರೆ ಅಲ್ಲವೇ?
ಗಂಡಿಗೆ ಬೆದೆ ಬರಲಿ ಎಂದೇ ಹೆಣ್ಣಿಗೆ ಎದೆ ಕೊಟ್ಟಂತಿದೆ!
ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
-ಬಾಣ ಭಟ್ಟ