ಇರುವ ವಸ್ತುಗಳಿಗಿಂತಲೂ, ಇಲ್ಲದ ವಸ್ತುಗಳ ಮೇಲೆ...
ಇರುವ ವಸ್ತುಗಳಿಗಿಂತಲೂ, ಇಲ್ಲದ ವಸ್ತುಗಳ ಮೇಲೆ ಹೆಚ್ಚು ಪ್ರೀತಿ ಇಟ್ಟುಕೊಳ್ಳಬಾರದು. ಅದಕ್ಕಿಂತ ಇರುವ ವಸ್ತುಗಳನ್ನೇ ಪ್ರೀತಿಸಲು ಶುರುಮಾಡಿ, ಆಗ ನಿಮ್ಮಲ್ಲಿರುವ ವಸ್ತುಗಳೇ ಸಾಕು, ಬೇರೆ ಏನೂ ಬೇಡ ಎಂದು ಅನ್ನಿಸಲು ಶುರುವಾಗುತ್ತೆ.
ಇರುವ ವಸ್ತುಗಳಿಗಿಂತಲೂ, ಇಲ್ಲದ ವಸ್ತುಗಳ ಮೇಲೆ ಹೆಚ್ಚು ಪ್ರೀತಿ ಇಟ್ಟುಕೊಳ್ಳಬಾರದು. ಅದಕ್ಕಿಂತ ಇರುವ ವಸ್ತುಗಳನ್ನೇ ಪ್ರೀತಿಸಲು ಶುರುಮಾಡಿ, ಆಗ ನಿಮ್ಮಲ್ಲಿರುವ ವಸ್ತುಗಳೇ ಸಾಕು, ಬೇರೆ ಏನೂ ಬೇಡ ಎಂದು ಅನ್ನಿಸಲು ಶುರುವಾಗುತ್ತೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.