ದೋಣಿ ಮುಳುಗಲು ಸಮುದ್ರದ ಅಷ್ಟೂ ನೀರು ಕಾರಣವಲ್ಲ.
ದೋಣಿ ಮುಳುಗಲು ಸಮುದ್ರದ ಅಷ್ಟೂ ನೀರು ಕಾರಣವಲ್ಲ. ಆದರೆ ದೋಣಿ ಮುಳುಗಲು ಸಮುದ್ರದಲ್ಲಿನ ಒಂದಷ್ಟು ನೀರು ಸಾಕು. ಹಾಗೆಯೇ ಜಗತ್ತಿನ ಎಲ್ಲ ನಕಾರಾತ್ಮಕ ಜನರಿಂದ ನೀವು ಹಾಳಾಗುವುದಿಲ್ಲ. ಆದರೆ ಇಂಥ ಚಿಂತನೆ ನಿಮ್ಮೊಳಗೆ ಪ್ರವೇಶಿಸಿದರೆ ಮಾತ್ರ ಹಾಳಾಗುವಿರಿ.

Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.