ನೀವು ಎದುರಿಸುವ ಯಾವುದೇ ಸಮಸ್ಯೆ ನಿಮಗೆ...
ನೀವು ಎದುರಿಸುವ ಯಾವುದೇ ಸಮಸ್ಯೆ ನಿಮಗೆ ಸವಾಲಾಗದಂತಿದ್ದರೆ ಅದು ನಿಮ್ಮ ಬದಲಾವಣೆಗೂ ಕಾರಣವಾಗುವುದಿಲ್ಲ. ಎದುರಿಸುವ ಸವಾಲುಗಳು, ನಿಮ್ಮನ್ನು ಬದಲಾಯಿಸುವಂತಿರಬೇಕು. ಅದರಿಂದ ಪಾಠ ಕಲಿತು ಮುಂದಕ್ಕೆ ಹೆಜ್ಜೆ ಹಾಕಬೇಕು.
ನೀವು ಎದುರಿಸುವ ಯಾವುದೇ ಸಮಸ್ಯೆ ನಿಮಗೆ ಸವಾಲಾಗದಂತಿದ್ದರೆ ಅದು ನಿಮ್ಮ ಬದಲಾವಣೆಗೂ ಕಾರಣವಾಗುವುದಿಲ್ಲ. ಎದುರಿಸುವ ಸವಾಲುಗಳು, ನಿಮ್ಮನ್ನು ಬದಲಾಯಿಸುವಂತಿರಬೇಕು. ಅದರಿಂದ ಪಾಠ ಕಲಿತು ಮುಂದಕ್ಕೆ ಹೆಜ್ಜೆ ಹಾಕಬೇಕು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.