ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಬಿಜೆಪಿ ಹಳಸಿದ ಮುದ್ದೆಯಾದರೆ, ಬಿಎಸ್‌ವೈ ಹಸಿದ .....ನಂತೆ ನಿಜವೇ?

Vishwanath S
Updated On : 7 Jul 2013, 10:37 am

ಬಿಜೆಪಿ ಹಳಸಿದ ಮುದ್ದೆಯಾದರೆ, ಬಿಎಸ್‌ವೈ ಹಸಿದ .....ನಂತೆ ನಿಜವೇ?
ಮುದ್ದೆ ಏನಿದ್ದರೂ ದೇವೇಗೌಡರ ಆಸ್ತಿ.
ನೇರಲಗುಡ್ಡ ಶಿವಕರುಮಾರ, ಶಿರಾ, 9480343742

ಕಾಳೀಹುಂಡಿ ಶಿವಕುಮಾರ್, ಮೈಸೂರು, 9844883581
ಗಂಡಿಗಿಂತ ಹೆಣ್ಣು ಹೆಚ್ಚು ಪ್ರಾಮಾಣಿಕಳಂತೆ ನಿಜವೇ?
ಒಬ್ಬರ ಮನೆ ಸುದ್ದಿಯನ್ನು ಇನ್ನೊಬ್ಬರ ಮನೆ ತಲುಪಿಸುವುದರಲ್ಲಾ?

ವಿ. ಹೇಮಂತಕುಮಾರ, ಬೆಂಗಳೂರು, 9035992900
ಚೆಂದುಟಿಯ ಜೇನ ಸವಿಯುವ ಮುನ್ನ ಭಯವಾಗುತ್ತೆ ಏಕೆ?
ಅವಳ ಬಾಯಿ ವಾಸನೆ ಇರಬಹುದಾ ಎಂಬ ಅನುಮಾನದಿಂದ!

ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ತಾನು ಬೆಳೆದ ಬೆಳೆಗೆ ಬೆಲೆ ನಿರ್ಧರಿಸುವ ಹಕ್ಕು ರೈತನಿಗೆ ಸಿಗುವುದು ಯಾವಾಗ?
ಬೆಳೆ ನಿಮ್ಮದೇ ಆದರೂ ಲಿಂಗ ನಿರ್ಧರಿಸುವ ಹಕ್ಕು ನಿಮಗಿಲ್ಲವಲ್ಲ!

ಕಾಳೀಹುಂಡಿ ಶಿವಕುಮಾರ್, ಮೈಸೂರು, 9844883581
ಚಿನ್ನದ ವ್ಯಾಮೋಹ ಇರದ ಹೆಣ್ಣು ಸಿಗಬೇಕಾದರೆ ಏನು ಮಾಡಬೇಕು?
ಹೆಣ್ಣಿನ ವ್ಯಾಮೋಹ ಬಿಡಬೇಕು!


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement