ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ನಿನ್ನ ಮೇಲೆ 'ನೂರೆಂಟು ನೋಟ' ಬೀರುತ್ತೇನೆ ಅಂತಾಳಲ್ಲ?

Mainashree
Updated On : 9 Jul 2013, 10:33 am

ಫ್ಯಾಷನ್ ಡಿಸೈನರ್ ಮಧು, 9945737427
ಉಕ್ಕಿ ಹರಿಯುವ ನೀರನ್ನು ಅಣೆಕಟ್ಟು ಕಟ್ಟಿ ನಿಲ್ಲಿಸಬಹುದು. ಆದರೆ ಉಕ್ಕಿ ಹರಿಯುವ ಪ್ರೀತಿಯನ್ನು?
ತಾಳಿ ಕಟ್ಟಿ!

ಕಾಳೀಹುಂಡಿ ಶಿವಕುಮಾರ, ಮೈಸೂರು, 9844883581
ನಿನ್ನ ಮೇಲೆ 'ನೂರೆಂಟು ನೋಟ' ಬೀರುತ್ತೇನೆ ಅಂತಾಳಲ್ಲ?
ಪ್ರೇಮದ 'ಒಳಸುರುಳಿ'ಯಲ್ಲಿ ಸಿಲುಕಿ,'ಬೆತ್ತಲೆ ಪ್ರಪಂಚ'ಕ್ಕೆ ಹೋಗುವ ಆಸೆಯಿರಬೇಕು!

ರವಿಕುಮಾರ ಜಿ.ಬಿ., ಬೆಂಗಳೂರು
'ಕೊಳಗೆರಿ'ಯ 'ಸಂಸ್ಕೃತ' ಭಾಷೆ ನಿಮಗೆ ಬರುವುದಿಲ್ಲಾ ಏಕೆ?
ನಾನು ಅಷ್ಟು ಸು'ಸಂಸ್ಕೃತ'ನಲ್ಲ!

ಚಿರಪ್ರಭ ನಂಜನಗೂಡು, 8553793107
'ಪಂಜರದ ಗಿಳಿ' ಸಿಬಿಐಗೆ ಸ್ವಾತಂತ್ರ್ಯ
ನೀಡಿದರೆ ಏನಾಗಬಹುದು?
ಸಾಕಿದವರನ್ನೇ ಹದ್ದಾಗಿ ಕುಕ್ಕಬಹುದು!

ಕೆ.ಎಂ. ಲಿಂಗರಾಜು, 9916021365
ಕಾವೇರಿ ನೀರಿಗಾಗಿ ಚಳವಳಿ ಮಾಡಿದ ನಮ್ಮ ರೈತರು ನ್ಯಾಯಾಲಯ, ಪೊಲೀಸ್ ಠಾಣೆಗಳಿಗೆ ಅಲೆಯುತ್ತಿದ್ದಾರೆ. ನಮ್ಮ ನಾಯಕರು?
ವಿಧಾನಸೌಧಕ್ಕೆ ಅಲೆಯುತ್ತಿದ್ದಾರೆ.

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement