ಜೀವನದಲ್ಲಿ ಅನುಭವಿಸುವ ನೋವು ನಮ್ಮನ್ನು...
ಜೀವನದಲ್ಲಿ ಅನುಭವಿಸುವ ನೋವು ನಮ್ಮನ್ನು ಗಟ್ಟಿಗರನ್ನಾಗಿ ಮಾಡುತ್ತದೆ. ಹೆದರಿದ ಕ್ಷಣಗಳು ನಮ್ಮಲ್ಲಿ ಧೈರ್ಯ ತುಂಬುತ್ತದೆ. ಆಘಾತದ ಘಟನೆಗಳು ಹೆಚ್ಚು ಬುದ್ಧಿವಂತರಾಗಲು ಪ್ರೇರಣೆ ನೀಡುತ್ತವೆ. ಹೀಗಾಗಿ, ಹಿಂದಿನ ಘಟನೆಗಳ ಪ್ರೇರಣೆಯಿಂದ ಉತ್ತಮ ಜೀವನ ನಡೆಸಬೇಕು.

Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.