ಜೀವನದಲ್ಲಿ ಧೈರ್ಯಶಾಲಿಯಾಗಿರುವವರು ಎಂಥ ಕಷ್ಟ...
ಜೀವನದಲ್ಲಿ ಧೈರ್ಯಶಾಲಿಯಾಗಿರುವವರು ಎಂಥ ಕಷ್ಟ ಬಂದರೂ ಎದೆಗುಂದುವುದಿಲ್ಲ. ಎಲ್ಲಿಯವರೆಗೆ ಎಂದರೆ ಕಣ್ಣಿನಲ್ಲಿ ನೀರು ಬಂದರೂ ಅವರು ನಾನು ಚೆನ್ನಾಗಿದ್ದೇನೆ ಎಂದು ಹೇಳುತ್ತಾರೆ. ಹೀಗಾಗಿ, ನಾವು ಜೀವನದ ಯಾವುದೇ ಹಂತದಲ್ಲಿ ಧೈರ್ಯಗೆಡಬಾರದು.
ಜೀವನದಲ್ಲಿ ಧೈರ್ಯಶಾಲಿಯಾಗಿರುವವರು ಎಂಥ ಕಷ್ಟ ಬಂದರೂ ಎದೆಗುಂದುವುದಿಲ್ಲ. ಎಲ್ಲಿಯವರೆಗೆ ಎಂದರೆ ಕಣ್ಣಿನಲ್ಲಿ ನೀರು ಬಂದರೂ ಅವರು ನಾನು ಚೆನ್ನಾಗಿದ್ದೇನೆ ಎಂದು ಹೇಳುತ್ತಾರೆ. ಹೀಗಾಗಿ, ನಾವು ಜೀವನದ ಯಾವುದೇ ಹಂತದಲ್ಲಿ ಧೈರ್ಯಗೆಡಬಾರದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.