ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹುಡ್ಗೀರು ಬಸ್ ಏಜೆಂಟ್‌ಗಳಿಗೇ ಬೀಳಲು ಕಾರಣ?

Mainashree
Updated On : 12 Jul 2013, 11:28 am

ಸಂತೆಬೆನ್ನೂರು ಫೈಜ್ನಟ್ರಾಜ್
ಹುಡ್ಗೀರು ಬಸ್ ಏಜೆಂಟ್‌ಗಳಿಗೇ ಬೀಳಲು ಕಾರಣ?
ಪ್ರಣಯದೊಂದಿಗೆ ಪ್ರಯಾಣ ಫ್ರೀ!

ಗೊರೂರು ನಾಗ, 9480783803
ಮಮ್ತಾಜ್ ಬದುಕಿದ್ದಾಗಲೇ ಯಾಕೆ ಶಹಜಹಾನ್ ತಾಜ್‌ಮಹಲ್ ಕಟ್ಟಲಿಲ್ಲ?
ಅದರ ಸೌಂದರ್ಯಕ್ಕೆ ಮರುಳಾಗಿ ಅವಳು ಸಾಯದೇ ಉಳಿದುಬಿಟ್ಟರೆ ಎಂಬ ಭಯದಿಂದ!

ಓಂಚನ್ನೇಶ್ ಅರಬಿಳಚಿಕ್ಯಾಂಪ್, 9900739725
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಕೋಟಿ ರೂಪಾಯಿ. ಹೆಂಡತಿ ಜೊತೆಯಲಿ ಶಾಪಿಂಗ್ ಹೋದರೆ?
ಸಾಲದು ಕೋಟಿ ರೂಪಾಯಿ!

ಅತುಲ ಬಾರಧ್ವಾಜ ತಿಂಡ್ಲು, ಬೆಂಗಳೂರು
ದೂರ ನಿಂತಾಗ 'ಸನಿಹಕೆ ಬಾ ಸರಸಕೆ ಬಾ' ಅಂತಾಳೆ, ಹತ್ತಿರ ಹೋದರೆ 'ದೂರ ದೂರ ಅಲ್ಲೇ ನಿಲ್ಲಿ ನನ್ನ ದೇವರೇ' ಅಂತಾಳಲ್ಲ?
ಅವಳು ಡಿಸ್ಟೆನ್ಸ್ ಎಜುಕೇಷನ್‌ನಲ್ಲಿ ಟೀಚರಂತೆ!

ಬರ್ಕಲಿ ರಮೇಶ, ಮಂಡ್ಯ, 9008741348
ಗಂಡಸರೇಕೆ ತುಂಬಾ ಕುಡಿದು ಬಂದು ಹೆಂಡತಿಯರಿಗೆ ಹಿಂಸೆ ಕೊಡುತ್ತಾರೆ?
ಹೆಂಡತಿ ಎದುರು ಮಾತನಾಡಲು ಧೈರ್ಯಬರಲಿ ಎಂದು ಕುಡಿಯುವವರೇ ಹೆಚ್ಚು!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement