ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಾವು ತಿಳಿಸಿ ಬರುವಂತಿದ್ದರೆ?

Mainashree
Updated On : 14 Jul 2013, 10:31 am

ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಪ್ರಾಣಿಗಳಲ್ಲಿ 'ನಾಯಿ' ಮಾತ್ರ ಯಾಕೆ ಲೈಟ್‌ಕಂಬ ಕಂಡಕೂಡಲೇ ಹಿಂಗಾಲೆತ್ತಿ ಸುಸ್ಸು ಮಾಡುತ್ತದೆ?
ಹಿಂದಿನ ಜನ್ಮದಲ್ಲಿ ಶಾಕ್ ಹೊಡೆದು ಸತ್ತ ಕೋಪಕ್ಕೆ!

ಸಂತೆಬೆನ್ನೂರು ಫೈಜ್ನಟ್ರಾಜ್
ಸಾವು ತಿಳಿಸಿ ಬರುವಂತಿದ್ದರೆ?
ಜನ ತಪ್ಪು ವಿಳಾಸ ನೀಡುತ್ತಿದ್ದರು!


ಗೊರೂರು ನಾಗ, 9480783803
ಕಳ್ಳಾಟವಾಡಿದವನು ಜೈಲಿನಿಂದ ಬಿಡುಗಡೆಯಾದ್ರೂ ಅದ್ಧೂರಿ ಸ್ವಾಗತ ಸಿಗುತ್ತಾ?
ಲೈಫಲ್ಲಿ ಫೇಮಸ್ ಆಗ್ಬೇಕು ಅಂದ್ರೆ ಈಗ ಜೈಲಿಗೆ ಹೋಗೋದು ಕಡ್ಡಾಯ.

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಹುಡುಗೀರು ಮನಸ್ಸು ಮಾಡಿದ್ರೆ ಹುಡುಗರ ಜೀವನದ ದಿಕ್ಕನ್ನೇ ಬದಲಾಯಿಸ್ತಾರಂತೆ?
ಹೌದು ಹೌದು. ಕೆಟ್ಟ ಕಡೆಗಾ, ಒಳ್ಳೆಯದರ ಕಡೆಗಾ ಎಂಬುದು ಪ್ರಶ್ನೆ.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ದೇವರು ಮಾನವನಿಗೆ ಕೊಟ್ಟ ಅತಿದೊಡ್ಡ ವರ ಯಾವುದು?
ಮರೆವು!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement