ಮನುಷ್ಯತ್ವದ ಮೇಲೆ ನನಗೆ ನಂಬಿಕೇನೇ ಹೊರಟುಹೋಯಿತು!
ಕಳ್ಳ ಕೋಲ್ಯ ಶ್ರೀಮಂತರ ಮನೆಗೆ ನುಗ್ಗಿದ. ಬೆಡ್ ರೂಮ್ನಲ್ಲಿದ್ದ ತಿಜೋರಿಯ ಮೇಲೆ ...
ಕಳ್ಳ ಕೋಲ್ಯ ಶ್ರೀಮಂತರ ಮನೆಗೆ ನುಗ್ಗಿದ. ಬೆಡ್ ರೂಮ್ನಲ್ಲಿದ್ದ ತಿಜೋರಿಯ ಮೇಲೆ ಬರೆಯಲಾಗಿತ್ತು: 'ಮುರಿಯುವ ಅವಶ್ಯಕತೆಯಿಲ್ಲ. ಇದರ ಮೇಲಿರುವ ಬಿಳಿ ಬಟನ್ ಒತ್ತಿದರೆ ತಾನಾಗೇ ತೆರೆದುಕೊಳ್ಳುತ್ತದೆ'
ಬಟನ್ ಒತ್ತುತ್ತಿದ್ದಂತೆಯೇ ಪೊಲೀಸರು ಬಂದು ಕೋಲ್ಯನನ್ನು ಬಂಧಿಸಿದರು.
ಕೋಲ್ಯ(ಗೊಣಗುತ್ತ): ಮನುಷ್ಯತ್ವದ ಮೇಲೆ ಇವತ್ತು ನನಗೆ ನಂಬಿಕೇನೇ ಹೊರಟುಹೋಯಿತು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.