ಕಚಗುಳಿ ಟ್ವೀಟ್ಸ್
ಶನಿವಾರ ಮತ್ತು ಭಾನುವಾರಗಳ ಮಧ್ಯೆ ಇನ್ನೂ ಒಂದು ದಿನ ಬೇಕೆನಿಸುತ್ತದೆ.
- ಫ್ಯಾಕ್ಟ್ಸ್ ಆಫ್ ಸ್ಕೂಲ್
ಕಳೆದ ಹತ್ತು ವರ್ಷಗಳಲ್ಲಿ ಭಾರತಕ್ಕೆ ಭಾರಿ ಹಾನಿ ಮಾಡಿರುವ ಭಾಷೆ ಎಂದರೆ, 'ಮೌನದ ಭಾಷೆ'.
- ದ ಫಿಂಗರ್
ಎನ್ಕೌಂಟರ್ಗಳ ವಿರುದ್ಧ ಅಲವತ್ತುಕೊಳ್ಳುವವರ ಮನಸ್ಥಿತಿಯೇ ಅರ್ಥವಾಗುತ್ತಿಲ್ಲ. ಸೊಳ್ಳೆ ನಿಮ್ಮನ್ನು ಕಚ್ಚುವುದಕ್ಕಿಂತ ಮೊದಲು ಅದನ್ನು ಕೊಲ್ಲುವುದಿಲ್ಲವೇ?
- ರವಿಶಂಕರ್
ಜೀವನದಲ್ಲಿ ಹೆಚ್ಚು ಬಾಂಧವ್ಯಗಳು ಇರಬೇಕು ಎಂದೇನಿಲ್ಲ. ಇರುವ ಬಾಂಧವ್ಯಗಳಲ್ಲಿ ಜೀವವಿರಬೇಕಷ್ಟೆ.
- ಡಿಜೆ ಸ್ಟಾಪ್