ತಂದೆ ಮೇಷ್ಟ್ರು, ತಾಯಿ ಮೇಡಂ. ಮಗ ಏನಾಗಬಹುದು?
ನೇರಲಗುಡ್ಡ ಶಿವಕುಮಾರ್, ಶಿರಾ, 9480343742
ಹೆಣ್ಣು ಮಕ್ಕಳು ತೆರೆದ ಬೆನ್ನು ತೋರಿಸುವುದು ಎಂದರೆ 'ಆತ್ಮವಿಶ್ವಾಸ'ದ ಪ್ರತೀಕವಂತೆ ನಿಜವೇ?
ಅವರು ಏನು ತೆರೆದಿಟ್ಟರೂ ಗಂಡಸರ ಉಚ್ವಾಸ ನಿಶ್ವಾಸ ಹೆಚ್ಚಾಗುವುದು ಮಾತ್ರ ನಿಜ.
ತಲವಾಟ ಮಂಜು ಸಾಗರ, 9480931611
ಇತ್ತೀಚಿನ ದಿನಗಳಲ್ಲಿ ಹುಡುಗಿಯರೇ ಹುಡುಗರನ್ನು ಚುಡಾಯಿಸುತ್ತಿದ್ದಾರಲ್ಲ ಏನಿದರ ಅರ್ಥ?
ಹುಡ್ಗೀರೇ ಸ್ಟ್ರಾಂಗು ಗುರು.
ಮಂಜುನಾಥ ಚಿನಕುರುಳಿ, 9164883467
ಕೆಲ ಹುಡುಗಿಯರು ದುಪ್ಪಟ್ಟಾ ಹಾಕಿಕೊಳ್ಳದೇ ಎದೆಯುಬ್ಬಿಸಿ ನಡೆಯುತ್ತಾರಲ್ಲ ಏಕೆ?
ಅವರ ಎದೆಗಾರಿಕೆ ತೋರಿಸಲು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ತಂದೆ ಮೇಷ್ಟ್ರು, ತಾಯಿ ಮೇಡಂ. ಮಗ ಏನಾಗಬುಹುದು?
ಬೇರೆ ಆಯ್ಕೆಯೇ ಇಲ್ಲ. ವಿದ್ಯಾರ್ಥಿ!
ಬರ್ಕಲಿರಮೇಶ್, ಕಿರಗಂದೂರು, ಮಂಡ್ಯ, 9008741348
ಮನುಷ್ಯ ತೆಂಗಿನ ಮರದಷ್ಟು ಎತ್ತರಕ್ಕೆ ಬೆಳೆದಿದ್ದರೆ ಏನಾಗುತ್ತಿತ್ತು?
ತೆಂಗು ಮತ್ತು ಅಡಕೆ ಕೊಯ್ಯಲು ಕೆಲಸದವರು ಬೇಕಾಗುತ್ತಿರಲಿಲ್ಲ!
-ಬಾಣಭಟ್ಟ