ಶಿಕ್ಷಕ: ದೊಡ್ಡವನಾದ್ಮೇಲೆ ಏನ್ಮಾಡ್ತೀಯಾ?
ಶಿಕ್ಷಕ: ದೊಡ್ಡವನಾದ್ಮೇಲೆ ಏನ್ಮಾಡ್ತೀಯಾ?
ವಿದ್ಯಾರ್ಥಿ: ಮದುವೆ ಆಗ್ತೀನಿ!
ಶಿಕ್ಷಕ: ನನ್ನ ಮಾತಿನ ಅರ್ಥ, 'ಏನು ಆಗ್ತೀಯ' ಅಂತ...?
ವಿದ್ಯಾರ್ಥಿ: ವರ!
ಶಿಕ್ಷಕ: ನನ್ನ ಪ್ರಶ್ನೆ ಅರ್ಥ ಮಾಡ್ಕೋ...ಅಪ್ಪ ಅಮ್ಮನಿಗೋಸ್ಕರ ಏನು ಮಾಡ್ತೀಯಾ?
ವಿದ್ಯಾರ್ಥಿ: ಸೊಸೆ ತರ್ತೀನಿ...
ಶಿಕ್ಷಕ: ಮೂರ್ಖ. ನಿಮ್ಮಪ್ಪ ನಿನ್ನಿಂದ ಏನು ಬಯಸ್ತಾರೆ?
ವಿದ್ಯಾರ್ಥಿ: ಮೊಮ್ಮಗ
ಶಿಕ್ಷಕ: ಅಯ್ಯೋ ಭಗವಂತ! ನಿನ್ನ ಜೀವನದ ಉದ್ದೇಶವಾದ್ರೂ ಏನು?
ವಿದ್ಯಾರ್ಥಿ: ನಾವಿಬ್ಬರು, ನಮಗಿಬ್ಬರು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.