ತಿಮ್ಮ: ನಾಯಿಗಳೇಕೆ ಮದುವೆ ಆಗುವುದಿಲ್ಲ?
ತಿಮ್ಮ: ನಾಯಿಗಳೇಕೆ ಮದುವೆ ಆಗುವುದಿಲ್ಲ?
ಕೋಲ್ಯ: ಯಾಕಂದ್ರೆ ಅವುಗಳು ಮೊದಲೇ ನಾಯಿ ಥರ ಜೀವನ ನಡೆಸ್ತಾ ಇರುತ್ತವೆ!
***
ಗಂಡ: ತೊಗೋ ಈ ರಮ್ ಕುಡಿ...
ಹೆಂಡತಿ(ಕುಡಿದು): ಅಯ್ಯೋ ಎಷ್ಟು ಕಹಿ ಇದೆ!
ಗಂಡ: ಮತ್ತೆ, ನಾನೆಷ್ಟು ಕಷ್ಟಪಟ್ಟು ಕುಡೀತೀನಿ ಗೊತ್ತಾ? ನೀನು ನೋಡಿದ್ರೆ, 'ಕುಡಿದು ಮಜಾ ಮಾಡ್ತೀನಿ' ಅಂತ ಬೈಯುತ್ತಿ!
***
ಕೋಲ್ಯ ತನ್ನ ಗರ್ಲ್ಫ್ರೆಂಡ್ಗೆ 'ಐ ಲವ್ ಯು' ಅಂತ ಹೇಳಿ ಮಹಡಿಯಿಂದ ಧುಮುಕಿದ!
ಗರ್ಲ್ಫ್ರೆಂಡ್: ಏನೋ ಮಾಡ್ತಾ ಇದೀಯಾ?
ಕೋಲ್ಯ(ಕೂಗುತ್ತಾ): ಪ್ರೇಮದಲ್ಲಿ ಬೀಳ್ತಾ ಇದೀನಿ....
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.