ಒಂದು ದಿನ ದೇವರು ಕೋಲ್ಯನ ನೆನಪಿನ ಶಕ್ತಿಯನ್ನು ಅಳಿಸಿ ಹಾಕಿದ.
ಒಂದು ದಿನ ದೇವರು ಕೋಲ್ಯನ ನೆನಪಿನ ಶಕ್ತಿಯನ್ನು ಅಳಿಸಿ ಹಾಕಿದ.
ದೇವರು: ಈಗ ಏನಾದರೂ ನೆನಪಿದೆಯೇ?
ಕೋಲ್ಯ: ನನ್ನ ಹೆಂಡತಿಯೊಬ್ಬಳನ್ನು ಬಿಟ್ಟು, ಬೇರೇನೂ ನೆನಪಿಲ್ಲ.
ದೇವರು(ಗೊಣಗುತ್ತಾ): ಈ ವೈರಸ್ನ ಎಷ್ಟು ಪ್ರಯತ್ನ ಪಟ್ಟರೂ ಡಿಲೀಟ್ ಮಾಡೋಕ್ಕೆ ಆಗಲ್ಲ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.