ಗಂಡ: ಇವತ್ತು ಏನು ಅಡುಗೆ ಮಾಡ್ತೀಯಾ?
ಗಂಡ: ಇವತ್ತು ಏನು ಅಡುಗೆ ಮಾಡ್ತೀಯಾ?
ಹೆಂಡತಿ: ಇದೊಂದನ್ನು ಬಿಟ್ಟು ಬೇರೇ ವಿಷಯ ಮಾತಾಡೋಕ್ಕೆ ನಿಮಗೆ ಬರೋಲ್ವಾ?
ಗಂಡ: ಆಯ್ತು. ಆರ್ಥಿಕ ಮತ್ತು ಭಯೋತ್ಪಾದನಾ ಸಮಸ್ಯೆಯಿಂದ ಭಾರತ ಮುಕ್ತಿ ಪಡೆಯೋದು ಹೇಗೆ?
ಹೆಂಡತಿ: ಆಯ್ತು. ಅನ್ನ ಸಾಂಬಾರ್ ಮಾಡ್ತೀನಿ!

Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.