ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮದುವೆಯಾದ ಮೇಲೆ ಗಂಡಸರು ದಪ್ಪವಾಗುವುದೇಕೆ?

Mainashree
Updated On : 17 Jun 2013, 11:12 am

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ,  9632838088
ಮದುವೆಯಾದ ಮೇಲೆ ಗಂಡಸರು ದಪ್ಪವಾಗುವುದೇಕೆ?
ಮದುವೆಯಾದ ಮೇಲೆ 'ಅಪ್ಪ'ನಾಗಬೇಕು, ಇಲ್ಲವೇ ಹೌ'ದಪ್ಪ'ನಾಗಬೇಕು!

ಲಕ್ಕೂರು ಎಂ. ನಾಗರಾಜ, ಮಾಲೂರು, 9900538954
ಕೆಲವು ಹೆಣ್ಣು ಮಕ್ಕಳು ಹುಡುಗರನ್ನು ನೋಡಿದ ಕೂಡಲೇ ಏನು ನಿನ್ನ ಹೆಸರು ಅಂತ ಕರೆದು, ಮಿಂಚಿನ ನಗೆ ಬೀರುತ್ತಾರೆ ಏಕಿರಬಹುದು ಸಾರ್?
ಹುಡುಗರಿಗೆ ಪುಕ್ಕಟೆ ಖುಷಿ ಕೊಡೋಕೆ.

ಶ್ರೀಧರ ಡಿ. ರಾಮಚಂದ್ರಪ್ಪ, ತುರವನೂರು, ಚಿತ್ರದುರ್ಗ
ಇಂದಿನ ಹುಡುಗಿಯರು ತಾನು ಪ್ರೀತಿಸುವ ಹುಡುಗ ಹೇಗಿರಬೇಕೆಂದು ಬಯಸುತ್ತಾರೆ?
ಅದು ಗೊತ್ತಿದ್ದಿದ್ದರೆ ಹುಡುಗರಿಗೆ ಸಮಸ್ಯೆಯೇ ಇರುತ್ತಿರಲಿಲ್ಲ.

ವಿ. ಹೇಮಂತಕುಮಾರ, ಬೆಂಗಳೂರು, 9035992900
ಹೆಣ್ಣಿಗೆ ಮನ ಸೋಲದವರು ಯಾರಾದರೂ ಇದ್ದಾರೆಯೇ?
ಪುರುಷರಿಗೇ ಮನಸೋಲುವ ಪುರುಷರಿದ್ದಾರೆ!

ವಿ. ಹೇಮಂತಕುಮಾರ, ಬೆಂಗಳೂರು, 9035992900
ಪಿಜ್ಜಾ ಹಟ್ನಲ್ಲಿ ಉದ್ದಿನ ವಡೆ, ಗಟ್ಟಿ ಚಟ್ನಿ ಕೇಳ್ತಿದಾಳಲ್ಲ?
ಕಾಫಿ ಡೇ ಗೆ ಹೋಗಿ ಟೀ ಕೇಳಿದಂಗಾಯ್ತು!

 ಬಾಣಭಟ್ಟ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement