ಜೀವನದಲ್ಲಿನ ಅನಿರೀಕ್ಷಿತ ಬೆಳವಣಿಗೆಗಳನ್ನು...
ಜೀವನದಲ್ಲಿನ ಅನಿರೀಕ್ಷಿತ ಬೆಳವಣಿಗೆಗಳನ್ನು ನಿಭಾಯಿಸುವಲ್ಲಿಯೇ ನಮ್ಮ ಸಾಮರ್ಥ್ಯ ಅಡಗಿದೆ. ಉತ್ತಮ ದಾರಿಯಲ್ಲಿ ಸಾಗುತ್ತೇವೆ ಎಂಬ ವಿಶ್ವಾಸ ನಮ್ಮನ್ನು ಜೀವನದಲ್ಲಿ ತೃಪ್ತರಾಗುವಂತೆ ಮಾಡುತ್ತದೆ. ಅದು ನಮಗೆ ಸ್ಫೂರ್ತಿ ತುಂಬುತ್ತದೆ.
ಜೀವನದಲ್ಲಿನ ಅನಿರೀಕ್ಷಿತ ಬೆಳವಣಿಗೆಗಳನ್ನು ನಿಭಾಯಿಸುವಲ್ಲಿಯೇ ನಮ್ಮ ಸಾಮರ್ಥ್ಯ ಅಡಗಿದೆ. ಉತ್ತಮ ದಾರಿಯಲ್ಲಿ ಸಾಗುತ್ತೇವೆ ಎಂಬ ವಿಶ್ವಾಸ ನಮ್ಮನ್ನು ಜೀವನದಲ್ಲಿ ತೃಪ್ತರಾಗುವಂತೆ ಮಾಡುತ್ತದೆ. ಅದು ನಮಗೆ ಸ್ಫೂರ್ತಿ ತುಂಬುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.