ಹುಡುಗ ತನ್ನ ಪಾಡಿಗೆ ತಾನು ಕಾರ್ ಚಲಾಯಿಸಿಕೊಂಡು...
ಹುಡುಗ ತನ್ನ ಪಾಡಿಗೆ ತಾನು ಕಾರ್ ಚಲಾಯಿಸಿಕೊಂಡು ಹೊರಟಿದ್ದ. ಸ್ಕೂಟಿಯಲ್ಲಿ ಕುಳಿತ ಹುಡುಗಿಯೊಬ್ಬಳು ಅವನ ಕಾರನ್ನು ಹಿಂದಿಕ್ಕಿ, ಅವನೆಡೆಗೆ ತಿರುಗಿ ಅಣುಕಿಸುವ ರೀತಿಯಲ್ಲಿ ನಕ್ಕಳು.
ಹುಡುಗ: ಏಯ್ ಕತ್ತೆ!
ಹುಡುಗಿ(ಹಿಂದೆ ತಿರುಗಿ ಕೂಗುತ್ತಾ): ನೀನು ಹಂದಿ, ನಾಯಿ, ಎಮ್ಮೆ, ಕಾಗೆ, ಕೋಣ...
(ಆಗ ದಾರಿಯ ಮಧ್ಯೆ ನಿಂತಿದ್ದ ಕತ್ತೆಗೆ ಡಿಕ್ಕಿ ಹೊಡೆದ ಹುಡುಗಿ ಆಸ್ಪತ್ರೆ ಸೇರಿದಳು)
ನೀತಿ: ಹುಡುಗರ ಮಾತನ್ನು ಹುಡುಗಿಯರು ಎಂದಿಗೂ ಅರ್ಥ ಮಾಡಿಕೊಳ್ಳಲಾರರು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.