ಕೋಲ್ಯ ತನ್ನ ಗರ್ಲ್ಫ್ರೆಂಡ್ಗೆ ರೊಮ್ಯಾಂಟಿಕ್ ಆಗಿ ...
ಕೋಲ್ಯ ತನ್ನ ಗರ್ಲ್ಫ್ರೆಂಡ್ಗೆ ರೊಮ್ಯಾಂಟಿಕ್ ಆಗಿ ಹೇಳಿದ:ಡಾರ್ಲಿಂಗ್ ನಿನ್ನ ಕಣ್ಣಲ್ಲಿ ಇಡೀ ಪ್ರಪಂಚವೇ ನನಗೆ ಕಾಣಿಸುತ್ತೆ.
ಅಷ್ಟರಲ್ಲಿ ಅಲ್ಲಿಂದ ಹಾದು ಹೋಗುತ್ತಿದ್ದ ಮುದುಕ ಕೋಲ್ಯನನ್ನು ಕೇಳಿದ: 'ತಮ್ಮ, ಶಿವಾಜಿನಗರದ ಹತ್ರ ಟ್ರಾಫಿಕ್ ಹೇಗಿದೆ ಅಂತ ಸ್ವಲ್ಪ ಅವಳ ಕಣ್ಣಲ್ಲಿ ನೋಡಿ ಹೇಳ್ತೀಯಾ?!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.