ನೀವು ಅನಗತ್ಯವಾಗಿ ಬೇಸರಗೊಂಡಿದ್ದರೂ, ಸಂತಸದಲ್ಲಿದ್ದರೂ...
ನೀವು ಅನಗತ್ಯವಾಗಿ ಬೇಸರಗೊಂಡಿದ್ದರೂ, ಸಂತಸದಲ್ಲಿದ್ದರೂ ಹಾಗೆಯೇ ಸಮಯ ಕಳೆದುಹೋಗುತ್ತದೆ. ಆದ್ದರಿಂದ ನಾವು ಸಂತಸದಲ್ಲಿರುವುದನ್ನು ರೂಢಿಸಿಕೊಳ್ಳಬೇಕು. ಅದನ್ನು ಯಾರೋ ನಮ್ಮೊಳಗೆ ತುಂಬುವುದಿಲ್ಲ. ನಾವೇ ಕಾಲಕಾಲಕ್ಕೆ ತುಂಬುತ್ತಿರಬೇಕು ಆಗಲೇ ಖುಷಿಯ ಜೀವನ ಸಾಧ್ಯ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.