ಕಚಗುಳಿ ಟ್ವೀಟ್ಸ್
ಭಾರತಕ್ಕೆ ಬೇಕಿದ್ದ ಇಟಲಿಯನ್ನರು ಹೊರಹೋಗಿಬಿಡುತ್ತಾರೆ. ಆದರೆ ನಾವು ಹೊರಹೋಗಲಿ ಎಂದು ಕಾಯುತ್ತಿರುವ ಇಟಲಿಯನ್ನರು ಇಲ್ಲೇ ಅಂಟಿಕೊಂಡಿದ್ದಾರೆ.
-ಸುಬ್ರಮಣಿಯಮ್ ಸ್ವಾಮಿ
ಎಲ್ಲಾ ಪುರುಷರೂ ವಿವಾಹಪೂರ್ವ ಲೈಂಗಿಕತೆ ತಪ್ಪೇನು ಎಂದೇ ಪ್ರತಿಪಾದಿಸುತ್ತಾರೆ. ತಮಗೊಂದು ಹೆಣ್ಣುಮಗು ಆಗುವವರೆಗೆ..
-ಮಸಾಲಾ ಟ್ವೀಕ್ಸ್
ಮನುಷ್ಯನಿಗೆ ಒಂದು ಗನ್ ಕೊಡಿ, ಆತ ಬ್ಯಾಂಕ್ ಲೂಟಿ ಮಾಡಬಹುದು. ಆತನಿಗೆ ಬ್ಯಾಂಕನ್ನೇ ಕೊಡಿ, ಆಗ ಜಗತ್ತನ್ನೇ ಲೂಟಿ ಮಾಡುತ್ತಾನೆ.
-ಸೊಲ್ಯೂಷನ್ ಬಾಬಾ
ಮಹಿಳೆಯ ಮನಸ್ಸು ಪುರುಷನಿಗಿಂತ ಸ್ವಚ್ಛವಾಗಿರುತ್ತದೆ. ಏಕೆಂದರೆ ಅವಳು ಅದನ್ನು ಪದೇ ಪದೆ ಚೇಂಜ್ ಮಾಡುತ್ತಾಳೆ.
-ಲಾಫ್ ರಾಯ್ಟ್