ಸಂಪಾದಕೀಯ

ದೇವರು ಸೌಂದರ್ಯವನ್ನೆಲ್ಲಾ ಹೆಣ್ಣಿನಲ್ಲೇ ಇಟ್ಟ ಏಕೆ?

ರಮೇಶ ಭಟ್ ಆವರ್ಸೆ, ಮೈಸೂರು, 9164276058
ಆಫೀಸಿನಲ್ಲಿ ಕೆಲಸ ಮಾಡುವಾಗ ನಿದ್ದೆ ಬಂದ್ರೆ ಏನ್ ಮಾಡೋದು ಬಾಣ ಭಟ್ರೇ?
ಕೆಲಸ ಮಾಡುವಾಗಲೇ ಅದು ಬರುವುದು ಸ್ವಾಗತಾರ್ಹ!


ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್ ಭದ್ರಾವತಿ, 9901257131
ಹೆಣ್ಣು ಚೆನ್ನಾಗಿದ್ದರೆ 'ರೂಪವಸಿ' 'ಶೋಡಶಿ' ಅಂತೀವಿ ಅದೇ ಗಂಡು ಚೆನ್ನಾಗಿದ್ದರೆ ಏನಂತಾರೆ ಭಟ್ರೇ
ಏನೂ ಅನ್ನೋಲ್ಲ. ಅದೇ ಒಳ್ಳೆಯದು!


ಮದುವೆಯ ನಂತರ 'ಹನಿಮೂನ್‌'ಗೆಂದು ಬೇರೆ ಊರುಗಳಿಗೆ ಹೋಗಲು ಕಾರಣ?
ಅದೇ ಊರಿನಲ್ಲಿ 'ಅಡಗುತಾಣ'ಗಳು ಇಲ್ಲದಿರುವುದರಿಂದ!

ವಿ. ಹೇಮಂತ ಕುಮಾರ್, ಬೆಂಗಳೂರು, 9035992900
ದೇವರು ಸೌಂದರ್ಯವನ್ನೆಲ್ಲಾ ಹೆಣ್ಣಿನಲ್ಲೇ ಇಟ್ಟ ಏಕೆ?
ಅದೂ ಪಕ್ಕದ ಮನೆಯ ಹೆಣ್ಣಿನಲ್ಲೇ ಏಕೆ ಇಟ್ಟ ಎಂಬುದನ್ನು ಮೊದಲು ಕೇಳು!


ದೇಶವಳ್ಳಿ ಶಿವು, ಚಾಮರಾಜನಗರ, 9964720727
ಬದುಕಿರುವಾಗ ಗೊಣಗಾನ, ಸತ್ತ ಮೇಲೆ ಗುಣಗಾನ ಮಾಡುವವರ ಬಗ್ಗೆ ನಿಮ್ಮ ಅನಿಸಿಕೆ...?
ಗೊಣಗಾನವನ್ನೇ ಮಾಡಲಿ, ಕಾರಣ ಗುಣಗಾನ ಮಾಡಿಸಿಕೊಳ್ಳಲು ಸಾಯುವಷ್ಟು ಮೂರ್ಖನಲ್ಲ!



- ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್