ನಮ್ಮ ಜೀವನದಲ್ಲಿ ಶಕ್ತಿ ಮತ್ತು ಸ್ಫೂರ್ತಿ ಎನ್ನುವುದು ಒಂದೇ ಬಾರಿಗೆ ಬರುವುದಿಲ್ಲ...
ನಮ್ಮ ಜೀವನದಲ್ಲಿ ಶಕ್ತಿ ಮತ್ತು ಸ್ಫೂರ್ತಿ ಎನ್ನುವುದು ಒಂದೇ ಬಾರಿಗೆ ಬರುವುದಿಲ್ಲ.ಹಿಂದೆ ಯಾವುದೋ ಒಂದು ಕೆಲಸವನ್ನು ಕೈಗೊಳ್ಳಲು ನಮ್ಮಿಂದ ಸಾಧ್ಯವಾಗದು ಎಂದು ನಿರ್ಧರಿಸಿರುತ್ತೇವೆ. ಆದರೆ ನಮ್ಮ ಪ್ರಯತ್ನಗಳಿಗೆ ಪ್ರೋತ್ಸಾಹಿಸುವವರು ಸಿಕ್ಕಿದಾಗ ಶಕ್ತಿ ಮತ್ತು ಸ್ಫೂರ್ತಿ ಸಿಗುತ್ತದೆ.