ಕಚಗುಳಿ ಟ್ವೀಟ್ಸ್
ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಸಲ್ಲಬೇಕಾಗಿತ್ತು. ಅವರ ಮೂಗಿನಡಿಯಲ್ಲೇ ಅಗಾಧ ಭ್ರಷ್ಟಾಚಾರ ನಡೆಯುತ್ತಿದ್ದರೂ ತಾವು ಭಲೇ ಮುಗ್ಧ ಎಂಬಂತೆ ಅದ್ಭುತವಾಗಿ ನಟಿಸಿದ್ದಾರೆ.
-ಅವಿನಾಶ ಭಟ್
ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಿ 8 ವರ್ಷಗಳ ನಂತರವೂ ಬಿಹಾರವು ಹಿಂದುಳಿದ ರಾಜ್ಯವಾಗಿದ್ದು ವಿಶೇಷ ಸ್ಥಾನಮಾನ ಕೇಳುತ್ತಿದೆ ಎಂದಾದರೆ, ಅವರು ಪ್ರಧಾನಿಯಾಗಿದ್ದೇ ಆದಲ್ಲಿ ದೇಶವನ್ನು ದೇವರೇ ಕಾಪಾಡಬೇಕಾಗುತ್ತದೆ.
-ಮಿನಾಜ್ ಮರ್ಚೆಂಟ್
ಸಮ್ಮತಿ ಸೆಕ್ಸ್ಗೆ 16 ವರ್ಷ ವಯಸ್ಸಾಗಿದ್ದರೆ ಸಾಕು ಎಂದು ಯೋಚಿಸುವುದಾದರೆ ಮತದಾನದ ಹಕ್ಕನ್ನೂ ಅದೇ ವಯಸ್ಸಿಗೆ ಕೊಡಬಹುದಲ್ಲವೇ?
-ಶಮ್ಮಿ ಬವೇಜಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.