ಸಂಪಾದಕೀಯ

ಆಗ್ರಹ

ಗ್ರಹಗತಿ ಬದಲಿಸುವನೆಂಬ ಪ್ರಬಲವಾದ ಹಠ
    ಒತ್ತರಿಸಿ ಬಂದ ಆಸೆ ಅಥವಾ ಒತ್ತಾಸೆ
    ಈ ಗ್ರಹದಲ್ಲಿ ಇದು ಮಾಮೂಲು
    'ಸರ್ಕಾರವನ್ನು ಆಗ್ರಹಿಸಿದರು' ಎಂಬ ಸುದ್ದಿಯಿಲ್ಲದ ಪತ್ರಿಕೆ ಇರಲು ಸಾಧ್ಯವೇ?
    ಮೊದಲು ಆಗ್ರಹ, ನಂತರ ಪ್ರತಿಭಟನೆ, ಬಸ್ಗೆ ಕಲ್ಲು
    ಒತ್ತುವರಿ ವಿರುದ್ಧದ ಒತ್ತಾಯ
    ಬಲವಾದ ವಿನಂತಿ
    ಅನುಗ್ರಹಕ್ಕಾಗಿ ಕೆಲವರಾಡುವ ನಾಟಕ
    ಉತ್ಕಂಠ ಇಚ್ಛೆ ಏಕಕಂಠದಲ್ಲಿ ಮೊಳಗಿದಾಗ
    ಪ್ರತಿಪಕ್ಷದವರು ಮೀಡಿಯಾದೆದುರು ವ್ಯಕ್ತಪಡಿಸುವ ಅಭಿಪ್ರಾಯ
    ಸ್ವಗೃಹವನ್ನು ನಿರ್ಮಿಸಲೇಬೇಕೆಂಬ ಹೆಂಡತಿಯ ಪ್ರಬಲ ಇಚ್ಛೆ
    ಕೆಲವರದು ಪೂರ್ವಾಗ್ರಹ, ಇನ್ನು ಕೆಲವರದು ಅಪೂರ್ವಾಗ್ರಹ
    ಆಗ್ರಹ ಮಿತಿಮೀರಿದರೆ ಅದು ದುರಾಗ್ರಹ
    ಸಂಗ್ರಹಗೊಂಡ ಅಭಿಪ್ರಾಯ ಸ್ಫೋಟಗೊಳ್ಳುವ ಬಗೆ
    ಸತ್ಯವನ್ನು ಸುಳ್ಳಾಗಿಸುವ ಆಧುನಿಕ ಕ್ರಮ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!