ಟ್ಯಾಟೂ ಹಾಕುವವನ ಬಳಿ ಹುಡುಗಿಯೊಬ್ಬಳು...
ಟ್ಯಾಟೂ ಹಾಕುವವನ ಬಳಿ ಹುಡುಗಿಯೊಬ್ಬಳು ಬರುತ್ತಾಳೆ.
ಹುಡುಗಿ- ನನ್ನ ಹೊಟ್ಟೆ ಮೇಲೆ ಪ್ರಾಣಿಯೊಂದರ ಟ್ಯಾಟೂ ಹಾಕಿಸಿಕೊಳ್ಳುವುದಕ್ಕೆ ಎಷ್ಟು ಖರ್ಚಾಗುತ್ತೆ?
ಕಲಾವಿದ- ಹುಲಿ, ಮೊಲ, ಸಿಂಹ ಇವನ್ನೆಲ್ಲ ಟ್ಯಾಟೂ ಹಾಕೋಕೆ ನೂರು ರುಪಾಯಿ ಆಗುತ್ತೆ. ಜಿರಾಫೆ ಹಾಕಿಸಿಕೊಳ್ಳೋದಾದ್ರೆ ಫ್ರೀ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.