ನಮ್ಮ ಮನಸ್ಸಿನಲ್ಲಿ ಸದಾ ಸಕಾರಾತ್ಮಕ ಹಾಗೂ ನಕಾರಾತ್ಮಕ ಸಂಗತಿಗಳ...
ನಮ್ಮ ಮನಸ್ಸಿನಲ್ಲಿ ಸದಾ ಸಕಾರಾತ್ಮಕ ಹಾಗೂ ನಕಾರಾತ್ಮಕ ಸಂಗತಿಗಳ ನಡುವೆ ತಿಕ್ಕಾಟ ನಡೆಯುತ್ತಿರುತ್ತವೆ. ನಾವು ಯಾವುದಕ್ಕೆ ಬೆಂಬಲ ಸೂಚಿಸುತ್ತೇವೋ ಅದು ಗೆಲ್ಲುತ್ತದೆ. ಯಾವುದಕ್ಕೆ ಬೆಂಬಲ ನೀಡಬೇಕೆಂಬ ವಿವೇಚನೆ ಮಾತ್ರ ನಮ್ಮದು.