ಜೀವನದಲ್ಲಿ ಕಷ್ಟಗಳು ಮತ್ತೆ ಮತ್ತೆ ಬರುತ್ತಲೇ ಇರುತ್ತವೆ...
ಜೀವನದಲ್ಲಿ ಕಷ್ಟಗಳು ಮತ್ತೆ ಮತ್ತೆ ಬರುತ್ತಲೇ ಇರುತ್ತವೆ. ಒಮ್ಮೆ ಎದುರಾದ ಕಷ್ಟವನ್ನು ಮತ್ತೆ ನೆನಪಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಅದನ್ನೇ ಮನದಲ್ಲಿಟ್ಟುಕೊಂಡು ಇತರೆ ಕೆಲಸವನ್ನು ಕೈಬಿಡುವುದು ಸಲ್ಲದು. ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಯಶಸ್ವಿಯಾಗಬೇಕು.