ಕಿರುನಗೆ
ರಂಗಮ್ಮ: ಏನ್ರೀ ಪಂಕು ಅವ್ರೇ, ಮೊನ್ನೆ ನಿಮ್ಮ ಯಜಮಾನ್ರೂ ಬಾವೀಲಿ ಬಿದ್ದು ಸತ್ಹೋಗಿಬಿಟ್ರಂತೆ?
ಪಂಕಜಾಕ್ಷಿ: ಹೌದು ರೀ...
ರಂಗಮ್ಮ: ಹಾಗಿದ್ರೆ ಈಗ ನೀವೇನು ಮಾಡ್ತಾ ಇದೀರಾ?
ಪಂಕಜಾಕ್ಷಿ: ಕೆರೆ ನೀರು ಬಳಸ್ತಾ ಇದೀವಿ!
ರಂಗಮ್ಮ: ಏನ್ರೀ ಪಂಕು ಅವ್ರೇ, ಮೊನ್ನೆ ನಿಮ್ಮ ಯಜಮಾನ್ರೂ ಬಾವೀಲಿ ಬಿದ್ದು ಸತ್ಹೋಗಿಬಿಟ್ರಂತೆ?
ಪಂಕಜಾಕ್ಷಿ: ಹೌದು ರೀ...
ರಂಗಮ್ಮ: ಹಾಗಿದ್ರೆ ಈಗ ನೀವೇನು ಮಾಡ್ತಾ ಇದೀರಾ?
ಪಂಕಜಾಕ್ಷಿ: ಕೆರೆ ನೀರು ಬಳಸ್ತಾ ಇದೀವಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.