ಬ್ಯಾಂಕ್ ದರೋಡೆ ಮಾಡಿದ ನಂತರ ಒಬ್ಬ ಕಳ್ಳ ನಡುಗುತ್ತಾ ನಿಂತಿದ್ದ ಗುಮಾಸ್ತನಿಗೆ ಕೇಳಿದ: ನಾನು ಯಾರು ಅಂತ ನಿನಗೆ ಗೊತ್ತಾಯ್ತಾ?
ಗುಮಾಸ್ತ 1: ಹೂಂ ಗೊತ್ತಾಯ್ತು. ಆದರೆ ಯಾರಿಗೂ ಹೇಳಲ್ಲ...
ಕಳ್ಳ ಅವನನ್ನು ಗುಂಡಿಟ್ಟು ಕೊಲ್ಲುತ್ತಾನೆ. ನಂತರ ಅವನ ಪಕ್ಕದಲ್ಲಿದ್ದವನನ್ನು ಕೇಳುತ್ತಾನೆ: 'ನಾನು ಯಾರೂಂತ ನಿನಗೆ ಗೊತ್ತಾಯ್ತಾ?
ಗುಮಾಸ್ತ 2: ಇಲ್ಲ ಗೊತ್ತಾಗ್ಲಿಲ್ಲ. ಆದ್ರೆ ಅಲ್ಲಿ ನಿಂತಿದ್ದಾಳಲ್ಲ ನನ್ನ ಹೆಂಡತಿ...ಆಕೆಗೆ ಗೊತ್ತು!