ಹುಡುಗ ಹಾಳೆಯೊಂದರ ಮೇಲೆ ಬರೆದ- "ಐ ಲವ್ ಯು...
ಹುಡುಗ ಹಾಳೆಯೊಂದರ ಮೇಲೆ ಬರೆದ- "ಐ ಲವ್ ಯು. ನೀನೂ ನನ್ನನ್ನು ಪ್ರೀತಿಸುತ್ತೀಯಾ?"(ಅದನ್ನು ಪಕ್ಕದಲ್ಲಿ ಕುಳಿತಿದ್ದ ಹುಡುಗಿಗೆ ಕೊಟ್ಟ) ಹುಡುಗಿ ಅದೇ ಹಾಳೆಯ ಮೇಲೆ ಬರೆದುಕೊಟ್ಟಳು- "ಇಲ್ಲ"!
ಆದರೂ ಹುಡುಗ ಬೇಸರ ಮಾಡಿಕೊಳ್ಳಲಿಲ್ಲ. ಆಕೆಯ ಉತ್ತರವನ್ನು ರಬ್ಬರ್ನಿಂದ ಅಳಿಸಿ ಹಾಕಿ, ಅದೇ ಹಾಳೆಯನ್ನು ಆಕೆಯ ಪಕ್ಕದಲ್ಲಿ ಕುಳಿತಿದ್ದ ಇನ್ನೊಬ್ಬ ಹುಡುಗಿಗೆ ಕೊಟ್ಟ.
ಆಕೆ- "ಹೌದು" ಎಂದು ಬರೆದು ಅವನಿಗೆ ಕೊಟ್ಟಳು.
ನೀತಿ: ಪೇಪರ್ನ ಮರುಬಳಕೆ ಮಾಡಿ ಮತ್ತು ಮರ ಉಳಿಸಿ. ಜಗತ್ತು ಉಳಿಯುತ್ತದೆ. ಜಗಹಿತಕ್ಕಾಗಿ ಜಾರಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.