4ನೇ ತರಗತಿ: ಸೂರ್ಯ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ...
4ನೇ ತರಗತಿ: ಸೂರ್ಯ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ.
5 ನೇ ತರಗತಿ: ಸೂರ್ಯ ಹುಟ್ಟುವುದೂ ಇಲ್ಲ, ಮುಳುಗುವುದೂ ಇಲ್ಲ. ಇದ್ದಲ್ಲೇ ಇರುತ್ತಾನೆ. ಭೂಮಿ ಆತನ ಸುತ್ತ ಸುತ್ತುತ್ತದಷ್ಟೇ!
ಮರಿಕೋಲ್ಯ: ಸರ್. ಇದೇನು ಶಿಕ್ಷಣವೋ, ರಾಜಕೀಯವೋ? ಹಿಂಗೆ ವರ್ಷಕ್ಕೊಮ್ಮೆ ಹೇಳಿಕೆ ಬದಲಿಸ್ತೀರಲ್ಲ!
-----
ಅವನು: ಸರಾಯಿಗೂ ಮತ್ತು ಸರಸಕ್ಕೂ ಏನು ವ್ಯತ್ಯಾಸ?
ಇವನು: ಸರಾಯಿ ಜಾಸ್ತಿ ಆದರೆ ಹುಡುಗ ವಾಂತಿ ಮಾಡಿಕೊಳ್ಳುತ್ತಾನೆ. ಸರಸ ಜಾಸ್ತಿ ಆದರೆ ಹುಡುಗಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.