ಏನಾಗಬೇಕು ಅಂದುಕೊಂಡಿದ್ದೀರೋ ನೀವೇ ನಿರ್ಧರಿಸಿ..
ಮೊಲಗಳು ಓಡುತ್ತವೆ ಮತ್ತು ಅವು ಬದುಕುವುದು ಹೆಚ್ಚೆಂದರೆ 8-10 ವರ್ಷಗಳು ಮಾತ್ರ....
ಮೊಲಗಳು ಓಡುತ್ತವೆ ಮತ್ತು ಅವು ಬದುಕುವುದು ಹೆಚ್ಚೆಂದರೆ 8-10 ವರ್ಷಗಳು ಮಾತ್ರ.
ನಾಯಿಗಳು ಓಡುತ್ತವೆ ಅವುಗಳ ಜೀವನಾವಧಿ ಹೆಚ್ಚೆಂದರೆ 15-20 ವರ್ಷಗಳು ಮಾತ್ರ.
ಆಮೆ ಓಡುವುದಿಲ್ಲ, ಏನೇನೂ ಮಾಡುವುದಿಲ್ಲ. ಅದು 150 ವರ್ಷ ಬದುಕುತ್ತದೆ.
(ಇಂದಿನ ಪಾಠ ಮುಗಿಯಿತು. ಏನಾಗಬೇಕು ಅಂದುಕೊಂಡಿದ್ದೀರೋ ನೀವೇ ನಿರ್ಧರಿಸಿ).
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.