ಅಧಿಕಾರಿ: ನಿನ್ನ ಕೈಯಲ್ಲಿ ಇರೋದು ಏನು?
ಸೇನಾ ಶಿಬಿರದಲ್ಲಿ ಅಧಿಕಾರಿಯೊಬ್ಬ ತಿಮ್ಮನನ್ನು ಕೇಳಿದ...
ಅಧಿಕಾರಿ: ನಿನ್ನ ಕೈಯಲ್ಲಿ ಇರೋದು ಏನು?
ತಿಮ್ಮ: ಸರ್ ಇದು ಬಂದೂಕು...
ಅಧಿಕಾರಿ (ಸಿಟ್ಟಿನಿಂದ): ಇದು ಬಂದೂಕಲ್ಲ, ಇದು ನಿನ್ನ ಗೌರವ, ಆತ್ಮಾಭಿಮಾನದ ಗುರುತು. ಇದು ಬರೀ ಬಂದೂಕಲ್ಲ ನಿನ್ನ ತಾಯಿ! (ಈಗ ಕೋಲ್ಯನತ್ತ ತಿರುಗಿ ಕೇಳಿದ)
ಅಧಿಕಾರಿ: ಕೋಲ್ಯ ನಿನ್ನ ಕೈಯಲ್ಲಿ ಇರೋದು ಏನು?
ಕೋಲ್ಯ: ಸರ್ ಇದು ತಿಮ್ಮನ ಅಮ್ಮ, ಅಂದರೆ ನನ್ನ ಚಿಕ್ಕಮ್ಮ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.