ನಾವು ದುಃಖದಲ್ಲಿರುವುದಕ್ಕಿಂತ ಹೆಚ್ಚು ಸಮಯವನ್ನು...
ನಾವು ದುಃಖದಲ್ಲಿರುವುದಕ್ಕಿಂತ ಹೆಚ್ಚು ಸಮಯವನ್ನು ಸಂತೋಷದಲ್ಲಿ ಕಳೆಯುತ್ತೇವೆ. ಕಾಯಿಲೆಯಿಂದ ಬಳಲುತ್ತಿರುವುದಕ್ಕಿಂತ ಹೆಚ್ಚಿನ ಸಮಯವನ್ನು ಆರೋಗ್ಯದಿಂದ ಕಳೆಯುತ್ತೇವೆ. ಈ ಕೊಡುಗೆ ಕೊಟ್ಟ ಬದುಕಿಗೆ ನಾವು ಕೃತಜ್ಞರಾಗಿರಲೇಬೇಕು.